ಧರ್ಮಾಚರಣೆ ೨೩

  ಧರ್ಮಾಚರಣೆ---೨೩

ಪಿತುಃ ಪುತ್ರೇಣ ಕರ್ತವ್ಯಾ ಪಿಂಡದಾನೋದಕಕ್ರಿಯಾ| ಪುತ್ರಾಭಾವೇ ತು ಪತ್ನೀ ಸ್ಯಾತ್ತದಭಾವೇ ತು ಸೋದರಃ || ಹೇಮಾದ್ರಿ - ಶಂಖವಚನ ||

ತಂದೆ-ತಾಯಂದಿರ ಅಂತ್ಯಕ್ರಿಯೆಯನ್ನು ಮಗನು ಮಾಡಬೇಕು. ಪುತ್ರನಿಲ್ಲದಿದ್ದರೆ ಪತ್ನಿ, ಒಂದು ವೇಳೆ ಅವಳೂ ಇಲ್ಲದಿದ್ದರೆ ಸಹೋದರನು ಮಾಡಬೇಕು.
ಉತ್ತರಕ್ರಿಯೆಯನ್ನು ಯಾವ ಕಾರಣಕ್ಕೂ ಮಾಡದೇ ಬಿಡಬಾರದು. ಸಪಿಂಡಕರು ಯಾರಾದರೂ ಕ್ರಿಯೆಗಳನ್ನು ನಡೆಸಲು ಅರ್ಹರು. ಹಿಂದೂ ಪರಂಪರೆಯಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಡೆಸಲು ಸಾಕಷ್ಟು ಅವಕಾಶ ಕೊಡಲಾಗಿದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩