ಧರ್ಮಾಚರಣೆ ೨೧

    ಧರ್ಮಾಚರಣೆ---೨೧

ಪರಕೀಯಪ್ರದೇಶೇಷು ಪಿತೃಣಾಂ ನಿರ್ವಪೇತ್ತು ಯಃ | ತದ್ಭೂಮಿಸ್ವಾಮಿಪಿತೃಭಿಃ ಶ್ರಾದ್ಧಕರ್ಮ ವಿಹನ್ಯತೇ|| ಯಮವಚನ ||

ಪರಕೀಯಗೃಹೇ ಯಸ್ತು ಸ್ವಾನ್ಪಿತೃನ್ತರ್ಪಯೇದ್ಯದಿ | ತದ್ಭೂಮಿಸ್ವಾಮಿನಸ್ತಸ್ಯ ಹರಂತಿ ಪಿತರೋ ಬಲಾತ್ || ಬ್ರಾಹ್ಮ ಪುರಾಣ||

ಶ್ರಾದ್ಧವನ್ನು ಎಂದಿಗೂ ನಮ್ಮ ನಮ್ಮ ಮನೆಗಳಲ್ಲಿ ಮಾಡುವುದು ತುಂಬಾ ಶ್ರೇಷ್ಠ. ನೂರು ಜನರನ್ನು ಕರೆದು ತುಂಬಾ ಅದ್ದೂರಿಯಾಗಿ ಯಾರದೋ ಒಡೆತನದ ಸಭಾಗೃಹಗಳಲ್ಲಿ ಮಾಡಿದರೆ ಅದರ ಪುಣ್ಯದ ಪಾಲು ಅದರೊಡೆಯನಿಗೆ ಸೇರುತ್ತದೆ. ಅದರ ಬದಲು ಮೂರು ಜನರನ್ನು ಕರೆದು ಶ್ರದ್ಧೆಯಿಂದ ಮನೆಯಲ್ಲೇ ಮಾಡಿದರೆ ಗತಿಸಿದ ಜೀವಕ್ಕೂ ತೃಪ್ತಿ, ನಮಗೂ ಅನುಗ್ರಹ ದೊರಕುವುದು. ' ನ ಕುರ್ಯಾತ್ ಶ್ರಾದ್ಧವಿಸ್ತರಂ ' ಎಂಬಂತೆ ತುಂಬಾ ಖರ್ಚು ಮಾಡಿ ಮಾಡುವುದಕ್ಕಿಂತ ತುಂಬಾ ಶ್ರದ್ಧೆ ಇಟ್ಟು ಮಾಡುವುದು ಶ್ರೇಯಸ್ಕರ. ಮನೆಯ ಒಂದು ಸಣ್ಣ ಜಾಗವನ್ನಾದರೂ ಶುದ್ಧಿ ಮಾಡಿಕೊಂಡು ತುಲಸೀಜಲ ವಾ ಮೃತ್ತಿಕೆ ಪ್ರೋಕ್ಷಿಸಿ ಅಲ್ಲಿ ಮಾಡುವುದು ತುಂಬಾ ಉತ್ತಮ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್

http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩