ಧರ್ಮಾಚರಣೆ ೧೪

    ಧರ್ಮಾಚರಣೆ-----೧೪

ವಿದ್ಯಾಕರ್ಮವಯೋ ಬಂಧುವಿತ್ತೈರ್ಮಾನ್ಯಾ ಯಥಾಕ್ರಮಮ್ | ಏತೈಃ ಪ್ರಭೂತೈಃ ಶೂದ್ರೋಪಿ ವಾರ್ಧಕೇ ಮಾನಮರ್ಹತಿ || ಯಾಜ್ಞವಲ್ಕ್ಯ ಸ್ಮೃತಿ||

ಅಪಾರವಾದ ವಿದ್ಯೆ ಉಳ್ಳವರು, ಸತ್ಕರ್ಮಾಚರಣೆಯಲ್ಲಿ ತೊಡಗಿದವರು, ವಯಸ್ಸಿನಲ್ಲಿ ಹಿರಿಯರು, ಧನಿಕರನ್ನು ಕ್ರಮವಾಗಿ ಗೌರವಿಸಬೇಕು‌. ಮೊದಲು ಜ್ಞಾನಿಗಳನ್ನು, ನಂತರ ಪ್ರಾಮಾಣಿಕವಾಗಿ ದುಡಿಯುವವರನ್ನು, ನಂತರ ಹಿರಿಯರನ್ನು, ಕೊನೆಯದಾಗಿ ಧನಿಕರನ್ನು ಗೌರವಿಸಬೇಕು‌. ಈ ಗುಣಗಳಿಂದ ಯುಕ್ತನಾದ ಹಿರಿಯ  ಶೂದ್ರನನ್ನೂ ಗೌರವಿಸಬೇಕು‌. ಗುಣಗ್ರಾಹಿತ್ವಕ್ಕೆ ಜಾತಿ-ಮತ-ಲಿಂಗ-ದೇಶಗಳ ಭೇದವಿಲ್ಲ. ವಿದ್ವಾಂಸರು ಯಾವ ಕುಲದವರಾದರೂ ಎಂದಿಗೂ ಪೂಜ್ಯರು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩