ಧರ್ಮಾಚರಣೆ ೧೧
ಧರ್ಮಾಚರಣೆ-----೧೧
ದದ್ಯಾತ್ಪೂರ್ವಮುಖೋ ದಾನಂ ಗೃಹ್ಣೀಯಾದುತ್ತರಾಮುಖಃ | ಆಯುರ್ವಿವರ್ಧತೇ ದಾತುಃ ಗೃಹೀತುಃ ಕ್ಷೀಯತೇ ನ ತತ್ || ಅಗ್ನಿಪುರಾಣ
ದಾನ ನೀಡುವಾಗ ಪೂರ್ವದಿಕ್ಕಿಗೆ ತಿರುಗಿ ಅಥವಾ ಅಭಿಮುಖವಾಗಿ ನೀಡಬೇಕು. ಸ್ವೀಕರಿಸುವವನು ಉತ್ತರಾಭಿಮುಖವಾಗಿ ಇರಬೇಕು. ಇಂತಹ ನಿಯಮ ಪಾಲನೆಯು ಕೊಡುವವನ ಆಯುಸ್ಸನ್ನು ಹೆಚ್ಚಿಸುವುದು. ಅಂತೆಯೇ ಸ್ವೀಕರಿಸುವವನ ಆಯುಷ್ಯವೂ ಕ್ಷೀಣಿಸಲಾರದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ