ಧರ್ಮಾಚರಣೆ ೬
ಧರ್ಮಾಚರಣೆ ----- ೬
ಸ್ನಾನಂ ಸಂಧ್ಯಾಜಪೋ ಹೋಮೋ ದೇವತಾನಾಂ ಚ ಪೂಜನಮ್ | ಆತಿಥ್ಯಂ ವೈಶ್ವದೇವಂ ಚ ಷಟ್ ಕರ್ಮಾಣಿ ದಿನೇ ದಿನೇ || ಪರಾಶರಸ್ಮೃತಿ
ಪ್ರತಿದಿನವೂ ಈ ಆರು ಕರ್ಮಗಳನ್ನು ಬ್ರಹ್ಮಾನಂದ ಬಯಸುವ ವ್ಯಕ್ತಿ ಮಾಡಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ, ಸಂಧ್ಯಾವಂದನೆ- ಜಪ ಅಥವಾ ಧ್ಯಾನ, ಅಗ್ನಿಹೋತ್ರ ಅಥವಾ ಔಪಾಸನೆ, ದೇವಪೂಜೆ, ಮನೆಗೆ ಬಂದ ಅತಿಥಿಗೆ ಉಪಚಾರ, ಅನ್ನವನ್ನು ಉಣ್ಣುವ ಮೊದಲು ದೇವನಿಗೆ ಸಮರ್ಪಣೆ ಅಥವಾ ವೈಶ್ವದೇವ. ಇವು ನಮ್ಮ ಕೆಲಸಗಳನ್ನು ಪವಿತ್ರಗೊಳಿಸುತ್ತವೆ.
ಸಂಗ್ರಹ : ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ