ಧರ್ಮಾಚರಣೆ ೧

        ಧರ್ಮಾಚರಣೆ-೧


ಪೂಜಾದಿಗಳಲ್ಲಿ ಅಶುದ್ಧಿಯಾದಾಗ ಕಿವಿ ಮುಟ್ಟುವುದು ಏಕೆ?

ಅಗ್ನಿರಾಪಶ್ಚ ವೇದಾಶ್ಚ ಸೋಮಃ ಸೂರ್ಯೋನಿಲಸ್ತಥಾ| 
ಏತೇ ಸರ್ವೇ ಚ ವಿಪ್ರಾಣಾಂ ಶ್ರೋತ್ರೇ ತಿಷ್ಠಂತಿ ದಕ್ಷಿಣೇ||

ಆಚಮನ ಮಾಡಿ ಬಲಕಿವಿ ಮುಟ್ಟಿದಾಗ ದೋಷವು ಪರಿಹಾರವಾಗುವುದೇ ಹೊರತು ಬರೀ ಕಿವಿ ಮುಟ್ಟಿ ಅಲ್ಲ. ಏಕೆಂದರೆ ಆಚಾರವಂತನ ಬಲ  ಕಿವಿಯಲ್ಲಿ ಅಗ್ನಿ, ಅಪೋದೇವತೆ,ವೇದಗಳು, ಚಂದ್ರ, ಸೂರ್ಯ, ವಾಯುದೇವ ನೆಲೆಸುತ್ತಾರೆ. 

ಅಶಕ್ತೌ ತ್ರಿಃ ಪೀತ್ವಾ ಹಸ್ತೌ ಪ್ರಕ್ಷಾಲ್ಯ ಶ್ರೋತ್ರಂ ಸ್ಪೃಶೇತ್ ಎನ್ನುತ್ತದೆ ಸ್ಮೃತ್ಯರ್ಥಸಾರ. ನೀರು ಕುಡಿಯದೇ ದೇವಸ್ಮರಣೆ ಮಾಡದೇ ಕಿವಿ ಮುಟ್ಟಿ ಪ್ರಯೋಜನವಿಲ್ಲ.

ಸಂಗ್ರಹ - ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩