ಧರ್ಮಾಚರಣೆ ೪

          ಧರ್ಮಾಚರಣೆ----೪

ವಸ್ತ್ರಪೂತೇನ ತೋಯೇನ ಕಾರ್ಯಂ ಚೈವಾನುಲೇಪನಮ್| ಶಿವಕ್ಷೇತ್ರೇ ಮುನಿಶ್ರೇಷ್ಠಾ ನಾನ್ಯಥಾ ಸಿದ್ಧಿರಿಷ್ಯತೇ||  ಲಿಂಗಪುರಾಣ
ಜಲೇನ ವಸ್ತ್ರಪೂತೇನ ಯಃ ಸ್ನಾಪಯತಿ ಕೇಶವಮ್| ಸರ್ವಪಾಪವಿನಿರ್ಮುಕ್ತಃ ಶತಾಬ್ದಂ ಮೋದತೇ ದಿವಿ||

ಪೂಜೆಗೆ ಬಳಸುವ ನೀರನ್ನು ಸರ್ವಥಾ ವಸ್ತ್ರದಿಂದ ಶೋಧಿಸಿ ಬಳಸಬೇಕು. ಕ್ರಿಮಿಕೀಟಗಳು, ಅವುಗಳ ಮಲಾದಿಗಳು, ಗಿಡಗಂಟಿ, ಎಲೆ ಮೊದಲಾದ ಪಾರಿಸರಿಕ ಮಲಗಳಿಂದ ರಹಿತವಾದ ನೀರಿನಿಂದ ಪೂಜಿಸಿದರೆ ಶೈವ-ವೈಷ್ಣವಾದಿ ಸಕಲರಿಗೂ ಕ್ಷೇಮ. ನಾವು ಕುಡಿಯಲು ಹೇಗೆ ಉತ್ತಮ ನೀರನ್ನು ಬಳಸುವೆವೋ ದೇವಪೂಜೆಗೂ ಅದೇ ಭಾವ ಇರಬೇಕು. ' ಯದ್ಭಾವಂ ತದ್ಭವತಿ' ಬಾವಿಯಿಂದ ಅಥವಾ ನಲ್ಲಿಯಿಂದ ಹಿಡಿದು ಹಾಗೆಯೇ ಬಳಸುವುದು ಉಚಿತವಲ್ಲ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩