ಧರ್ಮಾಚರಣೆ ೧೫

    ಧರ್ಮಾಚರಣೆ -----೧೫

ಗುಡೌದನಂ ಪಾಯಸಂ ಚ ಹವಿಷ್ಯಂ ಕ್ಷೀರಷಾಷ್ಟಿಕಮ್ | ದಧ್ಯೋದನಂ ಹವಿಶ್ಚೂರ್ಣಂ ಮಾಂಸಂ ಚಿತ್ರಾನ್ನಮೇವ ಚ || ಯಾಜ್ಞವಲ್ಕ್ಯ ಸ್ಮೃತಿ ||

ನವಗ್ರಹಗಳಿಗೆ ಹೋಮದಲ್ಲಿ ಅರ್ಪಿಸಬೇಕಾದ ಅನ್ನದ ಬಗ್ಗೆ ಹೇಳಿದ್ದಾರೆ - ಸೂರ್ಯನಿಗೆ ಬೆಲ್ಲದ ಅನ್ನ, ಚಂದ್ರನಿಗೆ ಹಾಲನ್ನ, ಕುಜನಿಗೆ ಹವಿಷ್ಯಾನ್ನ, ಬುಧನಿಗೆ ಅರವತ್ತು ದಿನಗಳಲ್ಲಾಗುವ ಅಕ್ಕಿಯ ಹಾಲನ್ನ, ಗುರುವಿಗೆ ಮೊಸರನ್ನ, ಶುಕ್ರನಿಗೆ ತುಪ್ಪದ ಅನ್ಮ, ಶನಿಗೆ ಎಳ್ಳು ಸೇರಿಸಿದ ಅನ್ನ, ರಾಹುವಿಗೆ ಮಾಂಸಕ್ಕೆ ಸಮಾನವಾದ ಉದ್ದಿನ ಅನ್ನ, ಕೇತುವಿಗೆ ಚಿತ್ರಾನ್ನ. ಹೀಗೆ ಆಯಾ ಗ್ರಹಗಳ ಪ್ರೀತ್ಯರ್ಥ ಅರ್ಪಿಸಬೇಕು. ನಮಗೆ ಹೇಗೆ ಇಷ್ಟಾನಿಷ್ಟಗಳ ಭೇದವಿದೆಯೋ ಗ್ರಹಗಳಿಗೂ ಅಂತೆಯೇ ಇರುತ್ತದೆ. ಎಲ್ಲರಿಗೂ ಒಂದೇ ರೀತಿಯ ಅರೆಬೆಂದ  ಅನ್ನ ಅರ್ಪಿಸಿ ಅವರವರ ಫಲ ಬೇಡುವುದು ವ್ಯರ್ಥ.

ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩