ಧರ್ಮಾಚರಣೆ ೧೬

    ಧರ್ಮಾಚರಣೆ---೧೬

ಸ್ವಶಾಖೋಪನಿಷದ್ಗೀತಾ ವಿಷ್ಣೋರ್ನಾಮಸಹಸ್ರಕಮ್ | ರುದ್ರಂ ಪುರುಷಸೂಕ್ತಂ ಚ ನಿತ್ಯಮಾವರ್ತಯೇದ್ಗೃಹೀ || ಸ್ಮೃತಿ ||

ಗೃಹಸ್ಥನಾದವನು ತಾನು ದಿನವೂ ತನ್ನ ಶಾಖೆಯ ಅಂದರೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದದ ತನ್ನ ಗೋತ್ರಕ್ಕೆ ಸಂಬಂಧಿಸಿದ ಶಾಖೆಯ ಉಪನಿಷತ್ತನ್ನು, ಭಗವದ್ಗೀತೆಯನ್ನು, ವಿಷ್ಣುಸಹಸ್ರನಾಮವನ್ನು, ರುದ್ರವನ್ನು, ಪುರುಷಸೂಕ್ತವನ್ನು ಪಠಿಸಬೇಕು. ಇದು ನಮ್ಮ ಬದುಕಿನಲ್ಲಿ ಪಾಪಗಳನ್ನು ಕಳೆದು ಮುಕ್ತಿಯೆಡೆಗೆ ಮಾರ್ಗವನ್ನು ತೋರಿಸುತ್ತದೆ. ಇವುಗಳನ್ನು ತಿಳಿಯದವನು ಅರ್ಥವನ್ನಾದರೂ ತಿಳಿಯುವ ಪ್ರಯತ್ನ ಮಾಡಬೇಕು.

ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩