काव्यस्य सौन्दर्यम्

प्रकृत्याः प्रथमो भागः उमा देवी यशस्विनी।व्यक्तः सर्वमयो विश्वः स्र्तीसंज्ञो लोकभावनः।। हरिवंश। 
ತಾಯಿ ಉಮೆಯು ಪ್ರಕೃತಿಯ ಮುಖ್ಯಭಾಗವಾಗಿದ್ದಾಳೆ.‌ಅವಳಿಂದಾಗಿಯೇ ಲೋಕವು ಸ್ತ್ರೀ ಸಂಜ್ಞೆಯನ್ನು ಪಡೆದಿದೆ. ಪ್ರಕೃತಿ ಮತ್ತು ಪುರುಷರಲ್ಲಿ ಪ್ರಕೃತಿಯೆಂದರೆ ಆ ತಾಯಿ ಉಮೆ . ಕಾಳಿದಾಸನು ಇದೇ ಅರ್ಥದಲ್ಲಿ ಮಾತಾಪಿತರನ್ನು  ಪಾರ್ವತೀಪರಮೇಶ್ವರರನ್ನು ಅಥವಾ ಪಾರ್ವತೀಪ- ರಮೇಶ್ವರನನ್ನು ವಂದಿಸುತ್ತೇನೆ ಎಂದದ್ದು. ಆ ನಾವೂ ಜಗನ್ಮಾತೆಯನ್ನು ನೆನೆಯೋಣ.
वागर्थाविव सम्पृक्तौ वागर्थप्रतिपत्तये
जगतः पितरौ वन्दे पार्वतीपरमेश्वरौ।।
ಸಂಗ್ರಹ ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩