धर्मशास्त्रम्
ಧರ್ಮಶಾಸ್ತ್ರ
ಅಭಿಜಿತ್ ಸರ್ವಕಾರ್ಯೇಷು ಶಸ್ತಂ ನಾತ್ರೋಪನಾಯನಮ್ | ಅಭಿಜಿತ್ ಸರ್ವದೇಶೇಷು ಮುಖ್ಯಂ ದೋಷವಿನಾಶಕೃತ್ || ಸೂರ್ಯಾಚ್ಚತುರ್ಥಂ ಯಲ್ಲಗ್ನಮಭಿಜಿತ್ಸಂಜ್ಞಿತಂ ಚ ತತ್|| ಸಂಗ್ರಹ||
ಶುಭಕರ್ಮಗಳಲ್ಲಿ ಅಭಿಜಿತ್ ಲಗ್ನ ಅತ್ಯಂತ ಶ್ರೇಷ್ಠವಾದರೂ ಉಪನಯನಕ್ಕೆ ಆ ಲಗ್ನ ಆಗುವುದಿಲ್ಲ. ಈ ಲಗ್ನವು ವಿವಾಹಾದಿಗಳಲ್ಲಿ ಗ್ರಹಸ್ಥಿತಿಯಿಂದ ಉಂಟಾಗುವ ಅನೇಕ ದೋಷಗಳನ್ನು ನಾಶನಾಡುತ್ತದೆ. ಸೂರ್ಯನು ಆ ಮಾಸದಲ್ಲಿ ಯಾವ ಲಗ್ನದಲ್ಲಿ ಉದಯವಾಗುವನೋ ಅದರಿಂದ ನಾಲ್ಕನೆಯ ಲಗ್ನವೇ ಅಭಿಜಿತ್ ಲಗ್ನ.
ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ