धर्म शास्त्र

प्रेतकर्माण्यनिर्वर्त्य चरेन्नाभ्युदयक्रियाम् । 
आ चतुर्थं ततः पुंसि पञ्चमे शुभदं भवेत्।। ಮೇಧಾತಿಥಿ:|

ಕುಟುಂಬದ ಸದಸ್ಯರು ತೀರಿದಾಗ ಮೂರು ತಲೆಯವರು ಆ ಅಂತ್ಯಕ್ರಿಯೆ ಹಾಗೂ ಮಾಸಿಕಗಳು ಮುಗಿಯುವ ಮುನ್ನ ಅಭ್ಯುದಯ ಎಂದರೆ ಶುಭ ಕರ್ಮಗಳನ್ನು ಮಾಡುವಂತಿಲ್ಲ. ನಾಲ್ಕನೆಯವರೆಗೆ ಇದು ಮುಂದುವರೆಯುವುದು. ಐದನೇ ತಲೆಮಾರು ಆದಾಗ ಮುಂದುವರಿಯಲು ಅಡ್ಡಿ ಇಲ್ಲ. ಒಟ್ಟಿಗೆ ಎಲ್ಲವನ್ನೂ ಮುಗಿಸಿ ಸಪಿಂಡೀಕರಣ ಮಾಡಿದರೂ ಪ್ರೇತವು ಯಮಲೋಕ ಸೇರುವ ಮುನ್ನವೇ ಇಲ್ಲಿ ಪೀಪಿ ಊದುವುದು ಮೂರು ತಲೆಯವರಿಗೆ ಎಂದಿಗೂ ಸಲ್ಲದು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩