ಧರ್ಮಾಚರಣೆ ೬೩
ಧರ್ಮಾಚರಣೆ-೬೩
ಜಲೇ ಸ್ಥಲಸ್ಥೋ ನಾಚಾಮೇತ್ ಜಲಸ್ಥಶ್ಚ ಬಹಿಃಸ್ಥಲೇ | ಉಭೇ ಸ್ಪೃಷ್ಟ್ವಾ ಸಮಾಚಾಮೇತ್ ಉಭಯತ್ರ ಶುಚಿರ್ಭವೇತ್ ||
ಪರಾಶರ ಸ್ಮೃತಿ||
ನೀರಿನೊಳಗೆ ಕಾಲಿಟ್ಟು ಹೊರಗೆ ಕೂತುಕೊಂಡು ಆಚಮನ ತರವಲ್ಲ. ಏಕಕಾಲದಲ್ಲಿ ಎರಡೂ ಕಡೆ ಇದ್ದರೆ ಅದು ಅಶುಚಿ. ಒಂದೋ ನೀರಿನಲ್ಲಿ ನಿಂತು ಆಚಮನ ಮಾಡಬೇಕು ಅಥವಾ ನೆಲದಲ್ಲಿ ಕುಳಿತು ಆಚಮನ ಮಾಡಬೇಕು. ನೀರಿನಲ್ಲೂ ಕೆಸರಿನ ಪ್ರದೇಶದಲ್ಲಿ ಆಚಮನ ತರವಲ್ಲ. ಶುದ್ಧ ಹಾಗೂ ಹರಿವು ಇದ್ದ ನೀರು ತುಂಬಾ ಶ್ರೇಷ್ಠ. ಆರೋಗ್ಯದ ಹಾಗೂ ಶಾಸ್ತ್ರೀಯ ದೃಷ್ಟಿಯಿಂದ ಹರಿವು ಇರುವ ತೀರ್ಥಗಳಲ್ಲಿನ ಅಚಮನ ಸರ್ವಶ್ರೇಷ್ಠ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ