ಧರ್ಮಾಚರಣೆ ೬೦

   ಧರ್ಮಾಚರಣೆ-೬೦

ಸರ್ವೇಷಾಮೇವ ಪಾಪಾನಾಂ ಸಂಕರೇ ಸಮುಪಸ್ಥಿತಮ್| ದಶಸಾಹಸ್ರಮಭ್ಯಸ್ತಾ ಗಾಯತ್ರೀ ಶೋಧನಂ ಪರಮ್|| ಪರಾಶರ ಸ್ಮೃತಿ||


ಅಗ್ನಿಯನ್ನು ಸಮಾರೋಪಣ ಮಾಡಿ ಪಂಚಯಜ್ಞ ಮಾಡದವನು ಪರಪಾಕನಿವೃತ್ತನು, ಇವುಗಳನ್ನು ಮಾಡಿಯೂ ಪರಾನ್ನದಿಂದ ಬದುಕುವವನು ಪರಪಾಕರತನು, ದಾನ ಮಾಡದ ಗೃಹಸ್ಥ ಅಪಚ. ಇಂತಹವರ ಅನ್ನ ಉಂಡರೆ ಚಾಂದ್ರಾಯಣ ವ್ರತ ಆಚರಿಸಬೇಕು. ಇಂತಹ ಅನೇಕ ಪಾಪಗಳ ಸಂಶಯ ಬಂದಾಗ ಎಲ್ಲದಕ್ಕೂ ಪರಿಹಾರ ರೂಪವಾಗಿ ದಶಸಹಸ್ರ ಗಾಯತ್ರೀ ಜಪ ಮಾಡಬೇಕು. ಗಾಯತ್ರಿಯು ಹೆಸರಿನಂತೆ ಜಪಿಸಿದವನನ್ನು ರಕ್ಷಿಸುವ ಕಾರಣ ಎಲ್ಲಾ ದೋಷವನ್ನು ದೂರಮಾಡಿ ಶ್ರೇಯಸ್ಸನ್ನು ಕರುಣಿಸುತ್ತದೆ. ಹಾಗಾಗಿ ದಿನವೂ ಹೆಚ್ಚು ಹೆಚ್ಚು ಗಾಯತ್ರಿಜಪ ಎಲ್ಲರಿಗೂ ಶ್ರೇಯಸ್ಕರ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩