ಧರ್ಮಶಾಸ್ತ್ರ
ಲಾಜಾಚಂದನ ಸಿದ್ಧಾರ್ಥಭಸ್ಮದೂರ್ವಾಂಕುರಾಕ್ಷತಾಃ ವಿಕಿರಾ ಇತಿ ಸಂದಿಷ್ಟಾ ಸರ್ವವಿಘ್ನೌಘನಾಶನಾಃ
ಶಾರದಾತಿಲಕ. ೪ ಪಟಲ.
ಅರಳು, ಗಂಧ ಅಥವಾ ಅದರ ನೀರು, ಸಾಸಿವೆ, ಭಸ್ಮ, ಗರಿಕೆ, ಅಕ್ಷತೆ ಇವಿಷ್ಟು ವಿಕಿರಗಳು. ಇವುಗಳು ಕರ್ಮದ ವಿಘ್ನವನ್ನು ದೂರ ಮಾಡುತ್ತವೆ. ನಮ್ಮ ಪ್ರಯೋಗದಲ್ಲಿ ಅರಳು ಮತ್ತು ಸಾಸಿವೆಯನ್ನು ಯದತ್ರ ಶ್ಲೋಕ ಹೇಳಿ ಈಗಲೂ ಕರ್ಮದ ಆದಿಯಲ್ಲಿ ಸುತ್ತಲೂ ಚೆಲ್ಲುತ್ತಾರೆ. ಕೆಲವು ಕಡೆ ಬಹುಶಃ ಇದರ ಆಚರಣೆ ಬಿಟ್ಟು ಹೋಗಿದೆ.ಇದನ್ನು ಅಗ್ನಿಪುರಾಣವೂ ಉಲ್ಲೇಖಿಸಿದೆ. ಅಧ್ಯಾಯ ೩೪.
ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ