ಧರ್ಮಾಚರಣೆ ೪೯

     ಧರ್ಮಾಚರಣೆ--೪೯

ಏಕಾಹಮೇಕಭುಕ್ತಾಶೀ ಏಕಾಹಂ ನಕ್ತಭೋಜನಃ | ಅಯಾಚಿತಮೇಕಮಹಃ ಏಕಾಹಂ ಮಾರುತಾಶನಃ || ಪರಾಶರ ಸ್ಮೃತಿ||

ನಾವು ತಿಳಿದೂ ಕೆಲವೊಮ್ಮೆ ಪಾಪಕಾರ್ಯ ಮಾಡಿ ಅನಂತರ ಹೀಗೆ ಮಾಡಬಾರದಿತ್ತು ಎಂದುಕೊಳ್ಳುತ್ತೇವೆ. ಅಂತಹ ಸಮಯದಲ್ಲಿ ಪ್ರಾಜಾಪತ್ಯ ಎಂಬ ಪ್ರಾಯಶ್ಚಿತ್ತ ಆಚರಿಸಬೇಕು. ಒಂದು ದಿನ ಒಂದು ಹೊತ್ತು ಮಾತ್ರ ಊಟ, ಮರುದಿನ ರಾತ್ರಿ ಮಾತ್ರ ಊಟ, ಅದರ ಮರುದಿನ ಯಾರಾದರೂ ಏನಾದರೂ ಆಹಾರ ಕೊಟ್ಟರೆ ತಿನ್ನುವುದು ಇಲ್ಲದಿದ್ದರೆ ಉಪವಾಸ, ನಾಲ್ಕನೇ ದಿನ ಉಸಿರಾಟ ಮಾತ್ರ ಮಾಡುತ್ತಾ ನೀರು ಕುಡಿಯದೆ ಉಪವಾಸ ಮಾಡಿದಾಗ ಪಾಪದ ಪರಿಣಾಮ ಕಡಿಮೆ ಆಗುವುದು. ದೇಹದಂಡನೆ ಮುಂದೆ ಪಾಪ ಮಾಡದಂತೆ ಮನಸ್ಸನ್ನು ನಿರ್ದೇಶಿಸಿದರೆ ಆಗ ಸಾರ್ಥಕ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩