ಧರ್ಮಶಾಸ್ತ್ರ

            ಧರ್ಮಶಾಸ್ತ್ರ
ಆಮಂತ್ರಿತೋ ಜಪೇದ್ಧೋಗ್ಧ್ರೀಂ ಆಸೀನಸ್ತು ನಿಷಂಗಿಣಃ| ಶ್ರಾದ್ಧಾಂತೇ ವಾಮದೇವೀಯಂ ಶ್ರಾದ್ಧಭೋಕ್ತಾ ನ ದೋಷಭಾಕ್|| ವಾಯುಪುರಾಣ||

ಶ್ರಾದ್ಧಕ್ಕಾಗಿ ನಿಮಂತ್ರಣ ಬಂದ ಕೂಡಲೇ *ಉಪಹ್ವಯೇ ಸುದುಘಾಂ* *ಹಿಂಕೃಣ್ವತೀ* *ಆ ಬ್ರಹ್ಮನ್ ಬ್ರಾಹ್ಮಣೋ*  ಮಂತ್ರವನ್ನೂ  ಕುಳಿತಾಗ *ಇಂದ್ರ ದೃಹ್ಯಯಾಮ* *ವಾಶೀಮಂತ ಋಷ್ಟಿಮಂತ* *ಸ ಇಷುಹಸ್ತೈಃ* *ನಮಃ ಕಕುಭಾಯ ನಮೋ ನಿಷಂಗಿಣೇ* ಶ್ರಾದ್ಧದ ಕೊನೆಗೆ ವಿಸರ್ಜನೆ ಆದ ಮೇಲೆ *ಕಯಾನಶ್ಚಿತ್ರ* ಅಥವಾ ವಾಮದೇವೀಯ ಸಾಮವನ್ನು ಪಠಿಸಿದರೆ ಶ್ರಾದ್ಧ ಭೋಕ್ತೃವು ದೋಷಕ್ಕೆ ಒಳಗಾಗುವುದಿಲ್ಲ.  ಭಗವಂತನ ಸ್ಮರಣೆಯು ಮಂತ್ರಗಳ ಪಠನೆಯು ಪರಾನ್ನದ ದೋಷವನ್ನು ದೂರ ಮಾಡುತ್ತದೆ.

ಸಂಗ್ರಹ
ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩