ಧರ್ಮಶಾಸ್ತ್ರ
ಧರ್ಮಶಾಸ್ತ್ರ
ಅಕ್ಷಯ್ಯಾಸನಯೋಃ ಷಷ್ಠೀ ದ್ವಿತೀಯಾವಾಹನೇ ತಥಾ|ಅನ್ನದಾನೇ ಚತುರ್ಥೀ ಸ್ಯಾಚ್ಛೇಷಾಃ ಸಂಬುದ್ಧಯಃ ಸ್ಮೃತಾಃ|| ನಾರದೀಯ ಪುರಾಣ||
ಶ್ರಾದ್ಧದಲ್ಲಿ ಸಂಕಲ್ಪ, ಅಕ್ಷಯ್ಯ ಹಾಗೂ ಆಸನ ಕೊಡುವಾಗ ಷಷ್ಠೀ ವಿಭಕ್ತಿಯನ್ನೂ ( ಧುರಿಲೋಚನಸಂಜ್ಞಕಾನಾಂ ) ಆವಾಹನೆ ಮಾಡುವಾಗ ದ್ವಿತೀಯಾ ವಿಭಕ್ತಿಯನ್ನೂ ( ಧುರಿಸಂಜ್ಞಕಂ, ಪಿತರಂ) ಅನ್ನದಾನ ಮಾಡುವಾಗ ಚತುರ್ಥೀ ವಿಭಕ್ತಿಯನ್ನೂ ( ಪಿತೃಪಿತಾಮಹಪ್ರಪಿತಾಮಹೇಭ್ಯಃ) ಉಳಿದ ಕಡೆಗಳಲ್ಲಿ ಸಂಬೋಧನಾವಿಭಕ್ತಿಯನ್ನು ಬಳಸಬೇಕು.(ಪಿತಃ ಇದಂತೇ ಅರ್ಘ್ಯಮ್)
ಸಂಗ್ರಹ
ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ