ಧರ್ಮಶಾಸ್ತ್ರ
ಧರ್ಮಶಾಸ್ತ್ರ
ನ ಬ್ರಾಹ್ಮಣಂ ಪರೀಕ್ಷೇತ ದೈವೇ ಕರ್ಮಣಿ ಧರ್ಮವಿತ್| ಪಿತ್ರ್ಯೇ ತು ಕರ್ಮಣಿ ಪ್ರಾಪ್ತೇ ಪರೀಕ್ಷೇತ ಪ್ರಯತ್ನತಃ |
ದೇವಕಾರ್ಯಾದ್ದ್ವಿಜಾತೀನಾಂ ಪಿತೃಕಾರ್ಯಂ ವಿಶಿಷ್ಯತೇ|| ಮನುಸ್ಮೃತಿ||
ದೈವಿಕ ಕರ್ಮಗಳಲ್ಲಿ ಪಾಲ್ಗೊಳ್ಳುವ ಬ್ರಾಹ್ಮಣರ ವಿದ್ಯೆ ಆಚಾರ ಮುಂತಾದವನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಬಾರದು. ಅದೇ ಪಿತೃಗಳ ಕರ್ಮ ಶ್ರಾದ್ಧ ಮಹಾಲಯ ಮೊದಲಾದವುಗಳಿಗೆ ಆಹ್ವಾನಿಸುವಾಗ ಅವರ ಅಚಾರ-ವಿಚಾರ-ವಿದ್ಯೆ ಮೊದಲಾದವುಗಳ ಬಗೆಗೆ ತುಂಬಾ ಗಮನ ಕೊಡಬೇಕು. ಏಕೆಂದರೆ ದೇವಕಾರ್ಯಕ್ಕಿಂತ ಪಿತೃಗಳ ಕಾರ್ಯವು ದ್ವಿಜರಿಗೆ ವಿಶಿಷ್ಟವಾಗಿದೆ.ಯಾರಾದರೂ ನಡೀತದೆ ಎಂಬ ಮನೋಭಾವ ಸಲ್ಲದು.
ಸಂಗ್ರಹ
ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ