ಧರ್ಮಶಾಸ್ತ್ರ

            ಧರ್ಮಶಾಸ್ತ್ರ
ದಂತಧಾವನ ತಾಂಬೂಲಂ ತೈಲಾಭ್ಯಂಗಂ ಚ ಭೋಜನಮ್ | ರತ್ಯೌಷಧಪರಾನ್ನಂ ಚ ಶ್ರಾದ್ಧಕೃತ್ಸಪ್ತ ವರ್ಜಯೇತ್ || ಜಾಬಾಲಃ||

ಶ್ರಾದ್ಧ ಮಾಡುವ ವ್ಯಕ್ತಿಯು ಶ್ರಾದ್ಧ ದಿನದಂದು ಹಲ್ಲುಜ್ಜುವುದು, ಎಲೆ ಅಡಿಕೆ ತಿನ್ನುವುದು, ಎಣ್ಣೆ ಹಚ್ಚಿ ಅಭ್ಯಂಗ ಮಾಡುವುದು,  ತಿನ್ನುವುದು, ಮೈಥುನ, ಔಷಧಿ ಸೇವನೆ, ಇನ್ನೊಬ್ಬರ ಊಟ ಹಾಗೂ ಪರಿಗ್ರಹ ಇಷ್ಟು ವಿಷಯಗಳನ್ನು ಬಿಡಬೇಕು. ತನ್ನ ಮನೆಯಲ್ಲಿ ಶ್ರಾದ್ಧ ಮುಗಿಸಿ ಇನ್ನೊಬ್ಬರ ಮನೆಯಲ್ಲಿ ಊಟ ಮಾಡುವುದು ಅಥವಾ ದಕ್ಷಿಣೆ ತೆಗೆದುಕೊಳ್ಳುವುದು ಮಾಡಿದರೆ ಶ್ರಾದ್ಧ ಮಾಡಿಯೂ ಪ್ರಯೋಜನವಿಲ್ಲ.
ಸಂಗ್ರಹ 
ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩