ಧರ್ಮಶಾಸ್ತ್ರ
ಧರ್ಮಶಾಸ್ತ್ರ
ಮಾಸಿಕಾನ್ಯಸಮಾಪ್ಯೈವ ನಾಂದೀಶ್ರಾದ್ಧಂ ನ ಕಾರಯೇತ್| ಸಮಾಪ್ಯ ಚ ಪುನಃ ಕಾಲೇ ಪಿತ್ರೋರ್ಮಾಸಿಕಮಾಚರೇತ್||
ತಂದೆ ತಾಯಿ ತೀರಿದ ವರ್ಷ ಮಾಸಿಕಗಳನ್ನು ಮುಗಿಸದೇ ನಾಂದೀಶ್ರಾದ್ಧ ಮಾಡುವಂತಿಲ್ಲ. ಶುಭಕಾರ್ಯಕ್ಕೆ ಒಂದು ವೇಳೆ ನಿವೃತ್ತಿ ಮಾಡಿದರೂ ಅದು ಮುಗಿದ ಮೇಲೆ ಮಾಸಿಕವನ್ನು ಮುಂದುವರಿಸಬೇಕು. ನಾವು ಮಕ್ಕಳಾಗಿದ್ದಾಗ ನಮಗೆ ಮೊದಲ ವರ್ಷ ತಿಂಗಳು ತಿಂಗಳು ಉಪಚಾರ ಮಾಡಿದಂತೆ ಪಿತೃಗಳ ಬಾಧಾಪರಿಹಾರಕ್ಕೆ ಮಾಸಿಕಗಳೂ ಅವಶ್ಯಕವಾಗಿವೆ.
ಸಂಗ್ರಹ
ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ