ಧರ್ಮಶಾಸ್ತ್ರ
ಧರ್ಮಶಾಸ್ತ್ರ
ಸೂಕ್ತ ಸ್ತೋತ್ರ ಜಪಂ ತ್ಯಕ್ತ್ವಾ ಪಿಂಡಾಘ್ರಾಣಂ ಚ ದಕ್ಷಿಣಾಮ್| ಆಹ್ವಾನಂ ಸ್ವಾಗತಂ ಚ ಅರ್ಘ್ಯಂ ವಿನಾ ವ ಪರಿವೇಷಣಮ್| ವಿಸರ್ಜನಂ ಸೌಮನಸ್ಯಮಾಶಿಷಾಂ ಪ್ರಾರ್ಥನಾಂ ತಥಾ| ವಿಪ್ರಪ್ರದಕ್ಷಿಣಾಂ ಚೈವ ಸ್ವಸ್ತಿವಾಚನಕಂ ತಥಾ| ಪಿತೃನುದ್ದಿಶ್ಯ ಕರ್ತವ್ಯಂ ಪ್ರಾಚೀನಾವೀತಿನಾ ಸದಾ| ಜಮದಗ್ನಿ| ನಿರ್ಣಯಸಿಂಧು.
ಅನ್ನಸೂಕ್ತ, ವರುಣ ಸೂಕ್ತ ಮೊದಲಾದ ಪಠನದಲ್ಲಿ, ಅರ್ಘ್ಯ ಕೊಡುವ ಕಾಲದಲ್ಲಿ, ವಿಪ್ರರಿಗೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುವ ಕಾಲದಲ್ಲಿ, ಸ್ವಸ್ತಿ ದಾತಾರೋ ಇತ್ಯಾದಿ ವಾಚನ ಕಾಲದಲ್ಲಿ ಸವ್ಯವಾಗಿ ಇರಬೇಕು.
ಉಳಿದಂತೆ ಆವಾಹನೆ, ಪಿಂಡದ ಆಘ್ರಾಣ, ದಕ್ಷಿಣೆ ನೀಡುವಾಗ, ಸ್ವಾಗತ ಮತ್ತು ಪರಿವೇಷಣ ಕಾಲದಲ್ಲಿ, ವಿಸರ್ಜನೆ ಹಾಗೂ ಸೌಮನಸ್ಯವನ್ನು ಮತ್ತು ಪ್ರಾರ್ಥನೆ ಮಾಡುವ ಕಾಲದಲ್ಲಿ ಪಿತೃಗಳ ಉದ್ದೇಶ ಇದ್ದಾಗ ಅಪಸವ್ಯದಲ್ಲೇ ಮಾಡಬೇಕು.
ಸಂಗ್ರಹ
ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ