ಧರ್ಮಾಚರಣೆ ೧೫೬
ಧರ್ಮಾಚರಣೆ-೧೫೬
ನಿಶಾಯಾಂ ವಾ ದಿವಾ ವಾಪಿ ಯದಜ್ಞಾನಕೃತಂ ಭವೇತ್| ತ್ರೈಕಾಲ್ಯಸಂಧ್ಯಾಕರಣಾತ್ತತ್ಸರ್ವಂ ವಿಪ್ರಣಶ್ಯತಿ|| ಯಾಜ್ಞವಲ್ಕ್ಯ ಸ್ಮೃತಿ||
ರಾತ್ರಿಯಾಗಲಿ ಹಗಲಾಗಲಿ ನಮಗೆ ತಿಳಿಯದೇ ನೂರಾರು ಪಾಪಗಳು ನಮ್ಮಿಂದ ಘಟಿಸುತ್ತವೆ.ಪ್ರಕೀರ್ಣಕ-ಮಾನಸಿಕ-ವಾಚಿಕವಿಧದ ಉಪಪಾತಕಗಳೆಲ್ಲವೂ ಮೂರು ಹೊತ್ತು ಸಂಧ್ಯಾವಂದನೆ ಮಾಡುವುದರಿಂದ ನಾಶ ಹೊಂದುತ್ತವೆ. ಹಾಗಾಗಿ ಸಂಧ್ಯಾವಂದನೆ ತ್ರೈವರ್ಣ್ಯರಿಗೆ ಅವಶ್ಯವಾಗಿ ಮಾಡಬೇಕಾದ ಕರ್ಮವಾಗಿದೆ. ಉಳಿದವರು ಸೂರ್ಯನನ್ನು ಮೂರು ಹೊತ್ತು ಧ್ಯಾನಿಸಿ ಈ ಫಲ ಪಡೆಯಬಹುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ