ಧರ್ಮಾಚರಣೆ ೧೫೧

ಧರ್ಮಾಚರಣೆ-೧೫೧

ಶ್ಲೇಷ್ಮಾಶ್ರುಬಾಂಧವೈರ್ಮುಕ್ತಂ ಪ್ರೇತೋ ಭುಂಕ್ತೇ ಯತೋವಶಃ| ಅತೋ ನ ರೋದಿತವ್ಯಂ ಹಿ ಕ್ರಿಯಾಃ ಕಾರ್ಯಾ ಸ್ವಶಕ್ತಿತಃ || ಯಾಜ್ಞವಲ್ಕ್ಯ ಸ್ಮೃತಿ||

ಯಾರಾದರೂ ಸತ್ತರೆಂದು ನಾವು ಬಹಳ ಕಾಲ ಅಳುತ್ತಾ ಕೂತರೆ ಹಾಗೆ ಅಳುವವರ ಕಣ್ಣೀರು ಹಾಗೂ ದುಃಖವನ್ನು ಆ ಸತ್ತ ಆತ್ಮವು ತಿನ್ನುತ್ತದೆ. ಆ ಆತ್ಮಕ್ಕೆ ಆ ಕಾಲದಲ್ಲಿ ಶಾಸ್ತ್ರೀಯವಾದ ಅಂತ್ಯಕ್ರಿಯೆಯನ್ನು ಮಾಡುವುದೇ ಸತ್ತವರ ಸುಖಕ್ಕೆ ಕಾರಣವಾಗುವುದು. ಇದಕ್ಕೆ ಹೊರತಾಗಿ ಅಳುವುದೇ ಮೊದಲಾದ ಕ್ರಿಯೆಗಳು ಆ ಆತ್ಮಕ್ಕೆ ಇನ್ನಷ್ಟು ತೊಂದರೆಯನ್ನು ತಂದುಕೊಡುತ್ತದೆ. ಬದುಕಿದ್ದಾಗ ಆದರಿಸಿ ಸತ್ತ ನಂತರ ಕರ್ಮಗಳ ಮೂಲಕ ಆದರಿಸುವುದು ಸರಿಯಾದ ರೀತಿಯಾಗಿದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩