ಧರ್ಮಾಚರಣೆ ೧೫೪

ಧರ್ಮಾಚರಣೆ-೧೫೪

ನಿರಾಶಾಃ ಪಿತರೋ ಯಾಂತಿ ವಸ್ತ್ರನಿಷ್ಪಿಡನೇ ಕೃತೇ | ತಸ್ಮಾನ್ನ ಪಿಡಯೇದ್ವಸ್ತ್ರಮಕೃತ್ವಾ ಪಿತೃತರ್ಪಣಮ್ || ಪರಾಶರ||

ನದಿ-ಸರೋವರ-ಕೆರೆ-ಸಮುದ್ರ-ಕಾಲುವೆ-ತೀರ್ಥಗಳಲ್ಲಿ ಸ್ನಾನ ಮಾಡಿದ ನಂತರ ಉಟ್ಟ ಬಟ್ಟೆಯ ನೀರು ಹಿಂಡುವ ಮುನ್ನ ಗತಿಸಿದ ಪಿತೃಗಳಿಗೆ ತರ್ಪಣ ನೀಡಬೇಕು. ಹಾಗೆ ಕೊಡದೇ ಹೋದರೆ ನಮ್ಮ ಪಿತೃಗಳು ನಿರಾಶರಾಗಿ ಹೊರಟುಹೋಗುತ್ತಾರೆ. ಹಾಗಾಗಿ ಸ್ನಾನ ಮಾಡುವ ಪ್ರದೇಶ ನೋಡಿಕೊಂಡು ತರ್ಪಣಗಳನ್ನು ಅವಶ್ಯವಾಗಿ ಕೊಡಬೇಕು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩