ಧರ್ಮಾಚರಣೆ ೧೪೯
ಧರ್ಮಾಚರಣೆ-೧೪೯
ಮೃತಾಂಗಲಗ್ನವಿಕ್ರೇತುರ್ಗುರೋಸ್ತಾಡಯಿತುಸ್ತಥಾ | ರಾಜಯಾನಾಸನಾರೋಢುರ್ದಂಡ ಉತ್ತಮಸಾಹಸಃ || ದ್ವಿನೇತ್ರಭೇದಿನೋ ರಾಜದ್ವಿಷ್ಟಾದೇಶಕೃತಸ್ತಥಾ | ವಿಪ್ರತ್ವೇನ ಚ ಶೂದ್ರಸ್ಯ ಜೀವತೋಷ್ಟಶತೋ ದಮಃ || ಯಾಜ್ಞವಲ್ಕ್ಯ ಸ್ಮೃತಿ||
ಮೃತ ಶರೀರದ ಮೇಲಿನ ವಸ್ತ್ರ-ಹೂವು-ಆಭರಣ ಮೊದಲಾದವನ್ನು ಮಾರುವವರಿಗೆ ( ಪಟ್ಟಣಗಳಲ್ಲಿ ಸಹಜ ಪ್ರಕ್ರಿಯೆ) , ತಂದೆ ತಾಯಿ ಗುರುಗಳಿಗೆ ನಿಂದಿಸುವುದು- ಹೊಡೆಯುವುದು ಮಾಡುವವರಿಗೆ, ರಾಜನ ಅನುಮತಿ ಇಲ್ಲದೆ ಅವನ ವಾಹನಾದಿ ಏರುವವರಿಗೆ, ಕೋಪದಿಂದ ಇನ್ನೊಬ್ಬರ ದೃಷ್ಟಿಗೆ ಹಾನಿ ಮಾಡುವವಗೆ, ರಾಜನ ಅನಿಷ್ಟ ಸಾರುವವನಿಗೆ, ಊಟಕ್ಕಾಗಿ ಉಪವೀತ- ಮಣಿ-ಗೋಪೀ,ಭಸ್ಮ ಮೊದಲಾದವನ್ನು ಪ್ರದರ್ಶಿಸುವವನಿಗೆ ಹೆಚ್ಚಿನ ಶಿಕ್ಷೆ ವಿಧಿಸಬೇಕು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ